ಎಸ್. ಮಂಜುನಾಥ್ ಅವರು ೧೯೬೦ರಲ್ಲಿ ಜೋಗದಲ್ಲಿ ಜನಿಸಿದರು. ತಾಳಗುಪ್ಪ ಹಾಸನ ಹಾಗೂ ಮ್ಯೆಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಇಂಗ್ಲಿಷ್ ಎಂ.ಎ ಪದವೀಧರರು. ಬಿ.ಎಸ್. ಎನ್. ಎಲ್. ಉದ್ಯೋಗಿಯಾಗಿದ್ದಾರೆ. ಈಚಿನ ವರ್ಷಗಳಲ್ಲಿ ಬರೆಯುತ್ತಿರುವ ಬಹು ಪ್ರಮುಖ ಕವಿಗಳಲ್ಲಿ ಒಬ್ಬರಾದ ಇವರು == ಕವನಗಳು == 'ಹಕ್ಕಿ ಪಲ್ಟಿ' 'ಬಾಹು ಬಲಿ' 'ನಂದ ಬಟ್ಟಲು' 'ಮೌನದ ಮಣಿ' ಕಲ್ಲ ಪಾರಿವಾಳಗಳ ಬೇಟ' 'ಜೀವಯಾನ' ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. == ಪ್ರಶಸ್ತಿ == ಮುದ್ದಣ ಪ್ರಶಸ್ತಿ ಪು.ತಿ.ನ ಪ್ರಶಸ್ತಿ ಬಿ.ಎಚ್. ಶ್ರೀಧರ ಪ್ರಶಸ್ತಿ ಇವರಿಗೆ ಸಂದಿದೆ.